Belagavi

ಪಾದಯಾತ್ರೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ


ಕೂಡಲ ಸಂಗಮ: ಸಮಾಜದ ಬಾಂದವರು ಯಾವದೇ ಕಾರಣಕೋ ಸುಳ್ಳು ಸುದ್ದಿಗಳನ್ನು ನಂಬಬಾರದು ಸಮಾಜದ ರಾಜಕಾರಣಿಗಳು ತಮ್ಮ ಬೆಳೆ ಬೇಯಿಸಿಕೊಳ್ಲು ಈ ತರ ಸುದ್ದಿಗಳನ್ನು ಬಿಡುತ್ತಿದ್ದಾರೆ ಸಮಾಜದ ಹಿತ ದೃಷ್ಟಿಯಿಂದ ನಮ್ಮ ಸಂವಿದಾನ ಬದ್ದವಾದ ಹಕ್ಕು ಪಡೆಯಲು ನಾವುಗಳುಹೋರಾಟಕ್ಕೆ ಕೊನೆಯಲ್ಲಿ ಎಲ್ಲಾ ತಯಾರಿಗಳು ಮುಗಿದು ಹೋರಾಟಕ್ಕೆ ತಯಾರು ಆಗಿರುವ ವೇಳೆಗೆ ಈ ತರ ಹೇಳಿಕೆ ಗಳು ನಮ್ಮ ಆತ್ಮ ವಿಶ್ವಾಸಕೂಗಿಸುವ ಕೆಲಸಕ್ಕೆ ಯಾರು ತಯಾರು ಆಗಬಾರದು

ಇಂದು ಸಂಜೆಯಒಳಗೆ 2ಎ ಮೀಸಲಾತಿ ಬಗ್ಗೆ ಸಿ ಎಂ ಯಡಿಯೂರಪ್ಪನವರು ತಿಳಿಸಬೇಕು ಇಲ್ಲವಾದರೆ ನಮ್ಮ ಪಾದಯಾತ್ರೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ
ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕೂಡಲಸಂಗಮ ಪೀಠ ಇವರು ತಿಳಿಸಿದ್ದಾರೆ.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply