ಸರಳ ಹುಟ್ಟು ಹಬ್ಬದ ಆಚರಿಸಿಕೊಂಡ ಖ್ಯಾತ ಉದ್ಯಮಿ

ಯರಗಟ್ಟಿ: ಸ್ಥಳೀಯ ಯರಗಟ್ಟಿಯ ಬಿಜೆಪಿ ಯುವ ಧುರೀಣರು ಹಾಗೂ ಖ್ಯಾತ ಉದ್ಯಮಿಯಾದ ವಿಶಾಲಗೌಡ ಪಾಟೀಲ ಇವರ ಗೆಳೆಯರ ಬಳಗದಿಂದ ಇವರ ಹುಟ್ಟು ಹಬ್ಬದವನ್ನು ಸರಳವಾಗಿ ಆಚರಿಸಲಾಯಿತ್ತು ಈ ಸಂದರ್ಭದಲ್ಲಿ ಯರಗಟ್ಟಿ ಜಿಲ್ಲಾ ಪಂಚಾಯತ ಸದಸ್ಯರಾದ ಅಜೀತಕುಮಾರ ದೇಸಾಯಿ, ತಾಲೂಕ ಪಂಚಾಯತ ಅಧ್ಯಕ್ಷರಾದ ವಿನಯಕುಮಾರ ದೇಸಾಯಿ, ಯರಗಟ್ಟಿ ಪಿಕೆಪಿಎಸ್ ಅಧ್ಯಕ್ಷರಾದ ರಮೇಶ ದೇವರಡ್ಡಿ, ಡಾ ಕೆ ವಿ ಪಾಟೀಲ, ರಾಜೇಂದ್ರಗೌಡ ಪಾಟೀಲ, ನಂದಗೋಪಾಲ, ಕಡೇಮನಿ, ಸೊಪ್ಪಡ್ಲ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ಸುರೇಶ ಬಂಟನೂರ, ರೈನಾಪೂರ ಪಿ ಕೆ ಪಿ ಎಸ್ ಅಧ್ಯಕ್ಷರಾದ ವಿಠ್ಠಲ ಬಂಟನೂರ, ಯರಗಟ್ಟಿ ಅರ್ಬನ್ ಬ್ಯಾಂಕ್ ಅಧ್ಯಕ್ಷರಾದ ಮಹಾಂತೇಶ ಜಕಾತಿ, ಮಾಜಿ ಗ್ರಾಮ ಪಂಚಾಯತ ಸದಸ್ಯರಾದ ಗಿರೀಶ ಪಾಟೀಲ, ಶಿವಾನಂದ ಬಳಿಗಾರ, ಸಿದ್ದು ಪುಜೇರ, ನಿಖಿಲ ಪಾಟೀಲ ಹಾಗೂ ಗೆಳೆಯ ಬಳಗದವರು ಉಪಸ್ಥಿತರಿದ್ದರು.

(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)

Leave A Reply

Your email address will not be published.