hallur

ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದಿಂದ ಡಿಡಿಪಿಐ ರವರಿಗೆ ಮನವಿ

0

ಬೆಳಗಾವಿ ದಿ ೧3:- ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾ ಘಟಕದ ವತಿಯಿಂದ ಸಾವ೯ಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಡಾ. ಎ ಬಿ ಪುಂಡಲೀಕ ರವರನ್ನು ಸಂಘದ ಪದಾಧಿಕಾರಿಗಳು ಇಂದು ಭೇಟಿ ಮಾಡಿ ಮುಖ್ಯೋಪಾಧ್ಯಾಯರ ಸಮಸ್ಯೆಗಳ ಈಡೇರಿಕೆಗೆ ಆಗ್ರಹಿಸಿದರು.

ಸಂಘದಜಿಲ್ಲಾಅಧ್ಯಕ್ಷರಾದಬಿಎಸ್ಹುಣಸೀಕಟ್ಟಿಹಾಗೂಪ್ರಧಾನಕಾರ್ಯದರ್ಶಿಬಸವರಾಜಸುಣಗಾರನೇತೃತ್ವದಲ್ಲಿಜಿಲ್ಲಾಘಟಕದಹಾಗೂವಿವಿಧತಾಲೂಕುಘಟಕಗಳಪದಾಧಿಕಾರಿಗಳಿದ್ದನಿಯೋಗವುಭೇಟಿಮಾಡಿಮುಖ್ಯೋಪಾಧ್ಯಾಯರವೇತನಶ್ರೇಣಿಯಲ್ಲಿಆಗಿರುವವ್ಯತ್ಯಾಸದಬಗ್ಗೆಜಿಲ್ಲಾಮಟ್ಟದವರದಿಯನ್ನುಇಲಾಖೆಯಹಿರಿಯಅಧಿಕಾರಿಗಳಿಗೆಕೂಡಲೇಸಲ್ಲಿಸಲುಮನವಿಮಾಡಲಾಯಿತುಮನವಿಗೆಸ್ಪಂದಿಸುವಭರವಸೆನೀಡಿದರು ಜಿಲ್ಲೆಯಲ್ಲಿವಿದ್ಯಾಗಮಯೋಜನೆಯಕುರಿತುವಿಚಾರವಿನಿಮಯಮಾಡಲಾಯಿತುಜಿಲ್ಲೆಯಲ್ಲಿಮುಖ್ಯೋಪಾಧ್ಯಾಯರುಎದುರಿಸುತ್ತಿರುವಸಮಸ್ಯೆಗಳನ್ನುಸಭೆಯಲ್ಲಿಪ್ರಸ್ತಾಪಿಸಲಾಯಿತು, ಇತರೆಹಲವುವಿಚಾರಗಳುಕುರಿತುಚರ್ಚಿಸಲಾಯಿತು

ಈ ಸಮಯದಲ್ಲಿ ಜಿಲ್ಲಾ ಪದಾಧಿಕಾರಿಗಳಾದ ಎಸ್ ಜಿ ಬೆಳಗಾವಿ, ಶ್ರೀ ಮತಿ ಸುಶೀಲಾ ರಜಪೂತ, ಯರಗಟ್ಟಿ ತಾಲೂಕಿನ ವಾಯ್ ಬಿ ಅಜ್ಜನಕಟ್ಟಿ, ಡಿ ಡಿ ಭೋವಿ, ಎಮ್ ಸಿ ಹಡಪದ, ಖಾನಾಪುರ ತಾಲೂಕಿನ ಎಸ್ ಬಿ ಜಕಾತಿ,   ಬೈಲಹೊಂಗಲ ತಾಲೂಕಿನ ಎನ್ ಎನ್ ಗುಂಡಗವಿ, ಕೆ ಜಿ ಭಜಂತ್ರಿ, ವ್ಹಿ ಆರ್ ಬನಶೆಟ್ಟಿ, ಶಂಕರಯ್ಯ ಶಹಾಪುರಮಠ, ಬೆಳಗಾವಿ ತಾಲೂಕಿನ ರಾಜೇಂದ್ರ ಕುಮಾರ ಚಲವಾದಿ, ಪಿ ಕೆ ಘೋಲಪೆ, ಶ್ರೀ ಮತಿ ವ್ಹಿ ಆರ್ ನಾಯಕ, ಎಸ್ ಜಿ ಕದಮ, ಪಿ ಜಿ ಕಾಂಬಳೇ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು

- Advertisement -

- Advertisement -

Leave A Reply

Your email address will not be published.