ಬೆಳಗಾವಿ: ಮೈತ್ರಿ ಲೇಡಿಸ್ ಕ್ಲಬ್ ವತಿಯಿಂದ ರುಕ್ಮೀಣಿ ನಗರದಲ್ಲಿ ಆಯೋಜಿಸಲಾದ ನೇತ್ರ ಚಿಕಿತ್ಸಾ ಶಿಬಿರದಲ್ಲಿ ಪಾಲ್ಗೊಂಡವರಿಗೆ ಇತ್ತೀಚಿಗೆ ಆರತಿ ಅಂಗಡಿ ಅವರು ಉಚಿತವಾಗಿ ಕನ್ನಡಕ ವಿತರಿಸಿದರು. ಸುಮಾರು ೨೦೦ಕ್ಕೂ ಹೆಚು ಜನರಿಗೆ ಕನ್ನಡಕ ವಿತರಿಸಲಾಯಿತು. ಮೈತ್ರಿ ಕ್ಲಬ್ ಪದಾಧಿಕಾರಿಗಳು, ಹಾಗೂ ರುಕ್ಮೀಣಿ ನಗರ ಅರೋಗ್ಯ ಘಟಕದ ಸಿಬ್ಬಂದಿ ಉಪಸ್ಥಿತರಿದ್ದರು.

- Advertisement -