Suresh V. Joti

Suresh V. Joti
959 posts
Belagavi

ಸೇವಾ  ನಿವೃತ್ತಿಯಾದ ಕಾದ್ರೊಳ್ಳಿ ಗೆ  ಬೀಳ್ಕೊಡುಗೆ

ಬೈಲಹೊಂಗಲ 31:- ಇಲ್ಲಿಯ  ದಿ. ಓರಿಯಂಟಲ್   ಇನ್ಶೂರೆನ್ಸ್  ಕಂಪನಿಯಲ್ಲಿ  ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದ ದೊಡ್ಡವೀರಪ್ಪ ಕಾದ್ರೊಳ್ಳಿ ಅವರು ಸೇವೆಯಿಂದ ನಿವೃತ್ತಿ ಹೊಂದಿದ ಪ್ರಯುಕ್ತ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಪಟ್ಟಣದ ಹೊಸೂರು ರಸ್ತೆಯಲ್ಲಿರುವ ಓರಿಯಂಟಲ್ ಇನ್ಸೂರೆನ್ಸ್ ಕಾರ್ಯಾಲಯದಲ್ಲಿ ಶುಕ್ರವಾರ ಜರುಗಿದ ಬೀಳ್ಕೊಡುವ ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಹುಬ್ಬಳ್ಳಿ ಶಾಖೆ ಮ್ಯಾನೇಜರ್ ಎನ್ ಸುದರ್ಶನ್ ಮಾತನಾಡಿ ಕಳೆದ 34 ವರ್ಷಗಳವರೆಗೆ ಸಂಸ್ಥೆಯ ವಿವಿಧ ಹುದ್ದೆಗಳಲ್ಲಿ ಸದಾ ನಗುಮುಖದಿಂದ ಪ್ರಾಮಾಣಿಕವಾಗಿ ಶಿಸ್ತಿನಿಂದ ಕರ್ತವ್ಯ ನಿರ್ವಹಿಸಿ ಈಗ ಸಂಸ್ಥೆ ಮ್ಯಾನೇಜರಾಗಿ ಕಾರ್ಯನಿರ್ವಹಿಸಿ ಸೇವೆಯಿಂದ ನಿವೃತ್ತಿ ಹೊಂದಿದ ಡಿ ಡಿ ಕಾದ್ರೊಳ್ಳಿ ಅವರು ನೀಡಿದ ಸೇವೆಯನ್ನು ಶ್ಲಾಘಿಸಿ, ಕಾದ್ರೊಳ್ಳಿ ಅವರ ಆದರ್ಶಗಳನ್ನು ಇಂದಿನ ಎಲ್ಲ ಸಿಬ್ಬಂದಿ ಅವರು ಪಾಲಿಸಬೇಕು ಹಾಗೂ ಅವರ ನಿವೃತ್ತಿ ಜೀವನ ಸುಖಮಯವಾಗಿರಲೆಂದು ಶುಭಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು  ವಹಿಸಿದ್ದ  ಶ್ರೀಪಾದ ಕುಲಕರ್ಣಿ ಮಾತನಾಡಿ ಕಾದ್ರೊಳ್ಳಿಯವರು  34 ವರ್ಷಗಳವರೆಗೆ ಸಂಸ್ಥೆಯ ಶಿಸ್ತಿನ ಸಿಪಾಯಿಯಾಗಿ ಪ್ರಾಮಾಣಿಕವಾಗಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಅವರು ಸೇವೆಯಿಂದ  ನಿವೃತ್ತಿಯಾಗಿರುವ ಸಂಸ್ಥೆಯ ನಿವೃತ್ತಿ  ಹೊಂದಿದ  ಪತ್ರವನ್ನು ನೀಡಿ ಕಾದ್ರೊಳ್ಳಿಯವರ  ಸೇವೆ  ಇತರರಿಗೆ  ಮಾದರಿಯಾಗಲಿ ಎಂದು ನುಡಿದರು....

Belagavi

ಸೋಯಾಬಿನ್ ಬೆಳೆ ; ರೋಗ ನಿಯಂತ್ರಣಕ್ಕೆ ಕ್ರಮ

ಬೆಳಗಾವಿ, ಜು.೩೧ : ತಾಲೂಕಿನಲ್ಲಿ ಸೋಯಾಬಿನ್ ಬೆಳೆ ಹೂವಾಡುವ ಹಂತದಿAದ ಕಾಯಿ ಕಟ್ಟುವ ಹಂತದಲ್ಲಿದ್ದು, ತುಕ್ಕು ರೋಗಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಈ ರೋಗಕ್ಕೆ ತುತ್ತಾದ ಗಿಡದ...

Belagavi

೨೦೨೦ ನೇ ವರ್ಷದ ಪುಸ್ತಕ ಬಹುಮಾನಕ್ಕಾಗಿ ಪುಸ್ತಕಗಳಿಗೆ ಸಲ್ಲಿಕೆಗೆ ಅರ್ಜಿ ಆಹ್ವಾನ

ಬೆಳಗಾವಿ, ಜು.೩೧ : ಕರ್ನಾಟಕ ಸಾಹಿತ್ಯ ಅಕಾಡಮಿಯು ಪ್ರತಿವರ್ಷದಂತೆ ೨೦೨೦ ನೇ ವರ್ಷದ ಪುಸ್ತಕ ಬಹುಮಾನ ಯೋಜನೆಗಾಗಿ ಪುಸ್ತಕಗಳನ್ನು ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ. ಪ್ರತಿ ಪ್ರಕಾರದಲ್ಲಿ ವಿಮರ್ಶಕರು...

Belagavi

ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾಗಿ ಚವಲಗಿ ಆಯ್ಕೆ

ಬೆಳಗಾವಿ ದಿ 31 :-ನಾ೯ಟಕ ರಾಜ್ಯ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಚನ್ನಮ್ಮನ ಕಿತ್ತೂರು ತಾಲೂಕಿನ ಘಟಕದ ಅಧ್ಯಕ್ಷ ರಾಗಿ  ಸುರೇಶ ಚವಲಗಿ ಯವರನ್ನುಆಯ್ಕೆ...

Belagavi

ಸ್ವಾತಂತ್ರ್ಯೋತ್ಸವನ್ನು ಸರಳವಾಗಿ ಆಚರಿಸಲು ನಿರ್ಧಾರ

ಬೈಲಹೊಂಗಲ 31- ಬರುವ ಅಗಸ್ಟ್ 15 ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಯನ್ನು ನಗರದಲ್ಲಿ ಸರಳವಾಗಿ ಆಚರಿಸಲು ನಿರ್ಧರಿಸಲಾಯಿತು. ಪಟ್ಟಣದ ತಾಲೂಕ ಸಭಾಭವನದಲ್ಲಿ ಶನಿವಾರ ಜರುಗಿದ ಸ್ವಾತಂತ್ರೋತ್ಸವ ಪೂರ್ವಭಾವಿ ಸಭೆಯಲ್ಲಿ ಸ್ವಾತಂತ್ರ್ಯೋತ್ಸವವನ್ನು  ಕೋವಿಡ್ ಇರುವ ಕಾರಣ ಸರ್ಕಾರದ ನಿಯಮಾನುಸಾರ ಅತ್ಯಂತ ಸರಳ ರೀತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಉಪವಿಭಾಗಾಧಿಕಾರಿ  ಶಶಿಧರ ಬಗಲಿ  ಅವರು ತಿಳಿಸಿದರು. ಈ ಸಂದರ್ಭದಲ್ಲಿ ತಹಸಿಲ್ದಾರ ಬಸವರಾಜ ನಾಗರಾಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾವಿ, ಪುರಸಭೆ ಮ ಮುಖ್ಯಾಧಿಕಾರಿ ಕವಿರಾಜ ನಾಗನೂರ ವೇದಿಕೆ ಮೇಲೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಿರಿಯ ಸ್ವಾತಂತ್ರ ಯೋಧರನ್ನು ಹಾಗೂ ಕೋರೋನಾ  ವಾರಿಯರ್ಸ್ ರನ್ನು ಸನ್ಮಾನಿಸಲು ನಿರ್ಧರಿಸಲಾಯಿತು. ಗಣ್ಯರಾದ ಬಿ, ಜಿ  ತುರಮರಿ, ಮಹಾಂತೇಶ ಅಕ್ಕಿ, ವಿ,  ಎಲ್  ಮಾತಾಡೆ, ಅಶೋಕ  ಹೊಸೂರ ಸೇರಿದಂತೆ  ವಿವಿಧ ಇಲಾಖೆಯ  ಅಧಿಕಾರಿಗಳು  ಹಾಜರಿದ್ದರು. ಬಸವರಾಜ ಭರಮಣ್ಣವರ ನಿರೂಪಿಸಿದರು....

Belagavi

ವ್ಯಕ್ತಿ ನಾಪತ್ತೆ

ಬೆಳಗಾವಿ, ಜು.೩೦ :ಗೋಕಾಕ್ ತಾಲೂಕಿನ ಬೇಟಗೇರಿ ಗ್ರಾಮದ ನಿವಾಸಿಯಾದ ಶಾಂತವ್ವಾ ಪತ್ರೇಪ್ಪಾ ಮೇಳನ್ನವರ ಮಗನಾದ ಮಲ್ಲಿಕಾರ್ಜುನ ಪತ್ರೇಪ್ಪಾ ಮೇಳನ್ನವರ ೨೦೧೪ ರ ಜೂನ್.೧೪ ರಂದು ರಾತ್ರಿ ೭...

Belagavi

ಅಪರಿಚಿತ ವ್ಯಕ್ತಿ ಸಾವು

ಬೆಳಗಾವಿ, ಜು.೩೦ :ಬೆಳಗಾವಿ ಜಿಲ್ಲೆಯ ನ್ಯೂ ಗಾಂಧಿ ನಗರದÀ ಹತ್ತಿರದ ಓವರ ಬ್ರೀಜ್ ಕೆಳಗೆ ರೈಲ್ವೇ ಹಳಿಗಳಲ್ಲಿ ಶೇಡಬಾಳ ಪ್ಯಾಸೆಂಜರ್ ರೈಲು ಗಾಡಿಯ ಮುಂದೆ ಬಿದ್ದು ಅಪರಿಚಿತ...

Belagavi

ಸ್ವಾತಂತ್ರö್ಯ ದಿನಾಚರಣೆ ಕುರಿತು ಪೂರ್ವಭಾವಿ ಸಭೆ ಸರಳ, ಅರ್ಥಪೂರ್ಣ ಸ್ವಾತಂತ್ರö್ಯ ದಿನಾಚರಣೆ ಆಚರಿಸಲು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಸೂಚನೆ

ಬೆಳಗಾವಿ, ಜು.೩೦ :ಕೋವಿಡ್-೧೯ ಹಿನ್ನೆಲೆಯಲ್ಲಿ ಈ ಬಾರಿ ಆಗಸ್ಟ್ ೧೫ ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಸ್ವಾತಂತ್ರö್ಯ ದಿನಾಚರಣೆ ಆಚರಿಸಲಾಗುವುದು...

Belagavi

ಸಿ ಎಂ.ಬೊಮ್ಮಾಯಿಗೆ ಶುಭ ಕೋರಿದ ಶಾಸಕ, ಪದಾಧಿಕಾರಿಗಳು.   

 ಬೆಳಗಾವಿ: ಉತ್ತರ ಕರ್ನಾಟಕದ ಅನುಭವಿ ಸರಳ ವ್ಯಕ್ತಿತ್ವದ ರಾಜಕಾರಣಿ ಬಸವರಾಜ ಬೊಮ್ಮಾಯಿಯವರು ರಾಜ್ಯದ ಮುಖ್ಯಮಂತ್ರಿ ಆಗಿರುವದರಿಂದ ಉತ್ತರ ಕರ್ನಾಟಕಕ್ಕೆ ಆಧ್ಯತೆ ಸಿಕ್ಕಿದ್ದು ಸಂತಸ ತಂದಿದೆ ಎಂದು ಬೆಳಗಾವಿ...

1 2 96
Page 1 of 96