vijayapur

ಆದರ್ಶ ವಿದ್ಯಾಲಯದ ಪ್ರವೇಶ ಪರೀಕ್ಷೆ ಪತ್ರ ಪಡೆದುಕೊಳ್ಳಲು ಸೂಚನೆ

ವಿಜಯಪುರ ಏ. ೧೬ : ಜಿಲ್ಲೆಯ ಆದರ್ಶ ವಿದ್ಯಾಲಯಗಳಿಗೆ ೨೦೨೧-೨೨ ನೇ ಸಾಲಿಗೆ ಆರನೇ ತರಗತಿಯ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದವರು ಪ್ರವೇಶ ಪತ್ರ ಪಡೆದುಕೊಳ್ಳಲು ಸರಕಾರಿ ಆದರ್ಶ...

ಸಾಲ ಪಡೆದು ವಸತಿ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಸಲಹೆ

ವಿಜಯಪುರ ಏ. : ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಆವಾಸ ಯೋಜನೆಯಡಿ ಎ. ಎಚ್.ಪಿ. ಉಪಘಟಕದಡಿ ಜಿ +೧ ಮಾದರಿಯ ೧೪೯೩ ಗುಂಪು...

ಇಂದು ಬಸವನ ಬಾಗೇವಾಡಿಯಲ್ಲಿ ಡಿ.ದೇವರಾಜ ಅರಸು ಭವನದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ

ವಿಜಯಪುರ ) ಏ. ೧೬ : ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಾಡಳಿತ, ತಾ.ಪಂ ಹಾಗೂ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಾಳೆ ದಿ:೧೭-೦೪-೨೦೨೧ ರಂದು...

ಕೋವಿಡ್ ಪ್ರಕರಣಗಳು ಕಂಡು ಬಂದ ಪ್ರದೇಶವನ್ನು ಸೂಕ್ಷö್ಮ ನಿರ್ಬಂಧಿತ ಪ್ರದೇಶವೆಂದು ಘೋಷಣೆ

ವಿಜಯಪುರ ಏ. ೧೫ : ವಿಜಯಪುರ ನಗರದ ಬಿ. ಎಲ್. ಡಿ. ಇ. ವೈದ್ಯಕೀಯ ಮಹಾವಿದ್ಯಾಲಯದ ಹೊಸ ಕಿರಿಯ ವಿದ್ಯಾರ್ಥಿಗಳ ಹಾಸ್ಟೆಲ್ ( ಮೆಡಿಕಲ್ ) ಪ್ರದೇಶವನ್ನು...

ಕೈಗಾರಿಕಾ ಸಂಸ್ಥೆಗಳಲ್ಲಿ ಕೆಲವೊಂದು ಮಧ್ಯವರ್ತಿಗಳಿಂದ ಅಕ್ರಮ : ಅಂತಹವರ ವಿರುದ್ಧ ದೂರು ದಾಖಲಿಸಿ ಕ್ರಮ

ವಿಜಯಪುರ ಏ. ೧೫ : ಜಿಲ್ಲೆಯ ಅನುದಾನಿತ ಹಾಗೂ ಖಾಸಗಿ ಕೈಗಾರಿಕಾ ಸಂಸ್ಥೆಗಳಲ್ಲಿ ಕೆಲವೊಂದು ಮಧ್ಯವರ್ತಿಗಳು ಎಸ್ ಸಿ ವಿ ಟಿ ಯಿಂದ ಎನ್ ಸಿ ವಿ...

bagalkotBallaryBelagaviBengalurubidarChitradurgaGadaggulburgakarwar uttar kannadaKoppalNationalShivamoggavijayapur

ದೀಪಾ‌ ಹಿರೇಗುತ್ತಿ, ಮಹಾಂತಪ್ಪ ನಂದೂರ ಮತ್ತು ಪದ್ಮರಾಜ‌ ದಂಡಾವತಿಯವರಿಗೆ ಉಮಾಶಂಕರ ಪ್ರತಿಷ್ಠಾನ ಪುಸ್ತಕ ಪ್ರಶಸ್ತಿ

ಹುಬ್ಬಳ್ಳಿ: ಉಮಾಶಂಕರ ಪ್ರತಿಷ್ಠಾನದ 2018 , 2019 ಮತ್ತು 2020 ರ ಸಾಲಿನ ಪುಸ್ತಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. 2018 ನೇ ಸಾಲಿಗಾಗಿ ಕೊಪ್ಪದ ಉಪನ್ಯಾಸಕಿ ದೀಪಾ ಹಿರೇಗುತ್ತಿಯವರ...

ಕ.ಸಾ.ಪ.ಮತದಾನ ಗೊಂದಲದ ಗೂಡು

ಸೃಜನಶೀಲ ಹೃನ್ಮನಗಳಿಗೊಂದು ಶುಭ ಸುದ್ದಿ.ಅದೇ ಈ ಬಾರಿಯ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ. ಹೌದು ಇದೊಂದು ಪ್ರತಿಷ್ಠೆಯ ಸಂಗತಿ. ಏಕೆಂದರೆ ನಾನೂ ಅಧ್ಯಕ್ಷನಾಗಿ ಆಯ್ಕೆಯಾಗುತ್ತೇನೆ ಎನ್ನುವ ಹಂಬಲ....

2 ಬಾರಿ ಲಸಿಕೆ ಪಡೆದ ನಂತರವೂ ಜಿಲ್ಲಾಧಿಕಾರಿಗೆ ಸೋಂಕು !!!

ಬೆಂಗಳೂರು ; ಚಾಮರಾಜನಗರ ಜಿಲ್ಲಾಧಿಕಾರಿ ಡಾ ಎಂ ಆರ್ ರವಿ ಅವರಿಗೆ ಕೋವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದೆ . ಆಶ್ಚರ್ಯವೆಂದರೆ ಜಿಲ್ಲಾಧಿಕಾರಿ ರವಿ ಅವರು ಕಳೆದ ಫೆಬ್ರುವರಿ...

bagalkotBallaryBelagaviBengalurubidarChitradurgaGadaggulburgakarwar uttar kannadaKoppalShivamoggavijayapur

ಕನ್ನಡದ ಖ್ಯಾತ ಬಂಡಾಯ ಸಾಹಿತಿ ಶ್ರೀಮತಿ ಬಿ ಟಿ ಲಲಿತಾ ನಾಯಕ್ 

ಕನ್ನಡದ ಖ್ಯಾತ ಬಂಡಾಯ ಸಾಹಿತಿ ಶ್ರೀಮತಿ ಲಲಿತಾ ಬಿ.ಟಿ.ನಾಯಕ್ - ಕನ್ನಡದ ಮಹಿಳಾ ಬಂಡಾಯ ಸಾಹಿತಿಗಳಲ್ಲಿ ಪ್ರಮುಖರು. ಲಲಿತಾ ನಾಯಕ್ ರ ಕಥೆ, ಕಾದಂಬರಿ, ನಾಟಕಗಳೆಲ್ಲದರಲ್ಲಿ ಜಾತೀಯತೆ,...

1 2 23
Page 1 of 23