State

Belagavi

ಕಿತ್ತೂರು ಉತ್ಸವ ರಾಜ್ಯ ಮಟ್ಟದ ಉತ್ಸವ ಎಂದು ಘೋಷಣೆ

ಚನ್ನಮ್ಮ ಕಿತ್ತೂರ (ಬೆಳಗಾವಿ) ಸರ್ಕಾರದಿಂದ ಅಧಿಕೃತವಾಗಿ ಮುಂದಿನ ವರ್ಷದಿಂದ ಆಚರಣೆ ಮಾಡಲು ಸ್ವಾತಂತ್ರ್ಯಕ್ಕಾಗಿ ಹೋರಾಟದ ಪ್ರಥಮ ಮಹಿಳೆ ರಾಣಿ ಚನ್ನಮ್ಮ ಈ ಐತಿಹಾಸಿಕ ಸತ್ಯವನ್ನು ಹೊರ ತರಲು...

Belagavi

ಸಹಕಾರ ಕ್ಷೇತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೈ ಚಾಚಿ ಸಹಾಯ ನೀಡುತ್ತಿರುವುದು ನಮ್ಮೆಲ್ಲರ ಹೆಮ್ಮೆ : ಮಹಾಂತೇಶ ಕವಟಗಿಮಠ

ಬೆಳಗಾವಿ: ೨೧ ನೇ ಶತಮಾನದಲ್ಲಿ ಎದುರಾಗುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ನಿಲ್ಲುವ ಸಾಮರ್ಥ್ಯ ಸಹಕಾರ ಕ್ಷೇತ್ರದಲ್ಲಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೈ ಚಾಚಿ ಸಹಾಯ ನೀಡುತ್ತಿರುವುದು ನಮ್ಮೆಲ್ಲರ...

Belagavi

ಎತ್ತಿನಗಾಡಿಯ ಭವ್ಯ ಜಂಗೀ ರ‍್ಯತ್ ಉದ್ಘಾಟನ್

ಬೆಳಗಾವಿ - ಬೆಳಗುಂದಿ ಗ್ರಾಮದಲ್ಲಿ ಶ್ರೀ ಬ್ರಹ್ಮಲಿಂಗ ಯುವಕ ಮಂಡಳದ ವತಿಯಿಂದ ರ‍್ಪಡಿಸಲಾಗಿದ್ದ ಎತ್ತಿನಗಾಡಿಯ ಭವ್ಯ ಜಂಗೀ ರ‍್ಯತ್ ಕರ‍್ಯಕ್ರಮವನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶನಿವಾರ ಉದ್ಘಾಟಿಸಿದರು....

Belagavi

ಎತ್ತಿನಗಾಡಿಯ ಭವ್ಯ ಜಂಗೀ ಶರ್ಯತ್ ಉದ್ಘಾಟಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ಬೆಳಗಾವಿ - ಬೆಳಗುಂದಿ ಗ್ರಾಮದಲ್ಲಿ ಶ್ರೀ ಬ್ರಹ್ಮಲಿಂಗ ಯುವಕ ಮಂಡಳದ ವತಿಯಿಂದ ಏರ್ಪಡಿಸಲಾಗಿದ್ದ ಎತ್ತಿನಗಾಡಿಯ ಭವ್ಯ ಜಂಗೀ ಶರ್ಯತ್ ಕಾರ್ಯಕ್ರಮವನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶನಿವಾರ ಉದ್ಘಾಟಿಸಿದರು....

Belagavi

ಶತ ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಿ ದಾಖಲೆ ಬರೆದ ಭಾರತ,ಅಭಿನಂದನಾ ಕಾರ್ಯಕ್ರಮ

ಮೂಡಲಗಿ: ದಾಖಲೆಯ ೧೦೦ ಕೋಟಿ ಡೋಸ್ ಕೋವಿಡ್ ಲಸಿಕೆ ನೀಡುವ ಮುಖಾಂತರ ಸಾಧನೆ ಮಾಡಿದ ವಿಶ್ವದ ಮೊದಲ ದೇಶವೆಂಬ ಹೆಗ್ಗಳಿಕೆಗೆ ವಿಶ್ವವೇ ಪ್ರಶಂಸೀಸುವAತೆ ಮಾಡಿದ ಪ್ರಧಾನಿ ನರೇಂದ್ರ...

Belagavi

ಕಿತ್ತೂರು ಚನ್ನಮ್ಮ ಇಂದು ಸ್ತಿçà ಕುಲಕ್ಕೆ ಮಾದರಿ : ಕಡಾಡಿ

ಮೂಡಲಗಿ: ಸೂರ್ಯ ಮುಳುಗದ ಬ್ರೀಟಿಷ್ ಸಾಮ್ರಾಜ್ಯಕ್ಕೆ ಸವಾಲು ಹಾಕಿ ದೇಶದ ಸ್ವಾತಂತ್ರ‍್ಯ ಹೋರಾಟದಲ್ಲಿ ಪ್ರಥಮ ಸ್ವಾತಂತ್ರö್ಯದ ಕಿಚ್ಚು ಹಚ್ಚಿಸಿದ ಕೀರ್ತಿ ವೀರ ರಾಣಿ ಕಿತ್ತೂರ ಚನ್ನಮ್ಮಗೆ ಸಲ್ಲುತ್ತದೆ...

Belagavi

ಕಾಕತಿ ಉತ್ಸವ 2021 ಚಾಲನೆ; ಚೆನ್ನಮ್ಮ ಮೂರ್ತಿಗೆ ಪೂಜೆ ಚೆನ್ನಮ್ಮನ ನಾಡಿನಲ್ಲಿ ಹುಟ್ಟಿದ್ದು ನಮ್ಮೆಲ್ಲರ ಹೆಮ್ಮೆ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ

ಬೆಳಗಾವಿ, ಅ.23 : ಕಿತ್ತೂರು ಚೆನ್ನಮ್ಮನಲ್ಲಿರುವ ದೇಶ ಪ್ರೇಮವನ್ನು ಶಾಲೆಯ ಪಾಠದಲ್ಲಿ ಕೇಳಿದ‌ ನಾವು ದೇಶಾಭಿಮಾನವನ್ನು ಬೆಳಿಸಿಕೊಂಡೆವು. ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣ ಹೊಂದಿದ ಮಹಿಳೆ...

Belagavi

ಕಿಡಿಗೇಡಿಗಳ ಕೃತ್ಯದಿಂದ ನೆಮ್ಮದಿ ಭಂಗ  :  ಯಶಸ್ವಿಯಾದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸಂಧಾನ 

ಬೆಳಗಾವಿ - ಬೆಳಗಾವಿ ಗ್ರಾಮೀಣ ಕ್ಷೇತ್ರದ ರಣಕುಂಡೆ ಗ್ರಾಮದಲ್ಲಿ ಹಿಂದೂ - ಮುಸ್ಲಿಂ ಮಧ್ಯೆ ಕಿಡಿಗೇಡಿಗಳು ದ್ವೇಷ ಹುಟ್ಟಿಸಿ ನೆಮ್ಮದಿಗೆ ಭಂಗ ತಂದಿದ್ದ ಪ್ರಕರಣ ಶಾಸಕಿ ಲಕ್ಷ್ಮಿ...

Belagavi

ಕಿಡಿಗೇಡಿಗಳ ಕೃತ್ಯದಿಂದ ನೆಮ್ಮದಿ ಭಂಗ : ಯಶಸ್ವಿಯಾದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸಂಧಾನ

ಬೆಳಗಾವಿ - ಬೆಳಗಾವಿ ಗ್ರಾಮೀಣ ಕ್ಷೇತ್ರದ ರಣಕುಂಡೆ ಗ್ರಾಮದಲ್ಲಿ ಹಿಂದೂ - ಮುಸ್ಲಿಂ ಮಧ್ಯೆ ಕಿಡಿಗೇಡಿಗಳು ದ್ವೇಷ ಹುಟ್ಟಿಸಿ ನೆಮ್ಮದಿಗೆ ಭಂಗ ತಂದಿದ್ದ ಪ್ರಕರಣ ಶಾಸಕಿ ಲಕ್ಷ್ಮಿ...

Belagavi

ಪತ್ನಿ ಸಾವಿನಿಂದ ಮನನೊಂದು 4 ಮಕ್ಕಳೊಂದಿಗೆ ವಿಷ ಸೇವಿಸಿ ತಂದೆ ಆತ್ಮಹತ್ಯೆ

ಬೆಳಗಾವಿ : ಪತ್ನಿ ಸಾವಿನಿಂದ ಮನನೊಂದ ಪತಿ ತನ್ನ ನಾಲ್ವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೋರಗಲ್ ಗ್ರಾಮ ನಡೆದಿದೆ....

1 2 381
Page 1 of 381