Ballary

Ballary

ಜಿಂದಾಲ್ ಸಂಸ್ಥೆ ಗೆ ಬೇಟಿ ನೀಡಿದ ಸಚಿವ ಜಗದೀಶ್ ಶೆಟ್ಟರ್

ಬಳ್ಳಾರಿ ಜಿಲ್ಲೆಯ ನಲ್ಲಿ ದಿನದಿನ ಕೊರೊನಾ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ,ರೋಗಿಗಳು ಗೆ,ಆಕ್ಸಿಜನ್ ಕೊರತೆ ಆಗಿದ್ದು, ಇದನ್ನು ನಿಭಾಯಿಸಲು ಜಿಲ್ಲೆ ನಲ್ಲಿ ಜಿಂದಾಲ್ ಸಂಸ್ಥೆ ನಲ್ಲಿ ಉತ್ಪಾದನೆ ಕುರಿತು...

Ballary

ನಕಲಿ ವೈದ್ಯನ ಬಂಧನಕ್ಕೆ ಅಡ್ಡಿ ೨೩ ಜನರ ಮೇಲೆ ಪ್ರಕರಣ ದಾಖಲು

ಬಳ್ಳಾರಿ,ಮೇ : ಸಂಡೂರು ತಾಲೂಕಿನ ಅಂಕಮನಾಳ್ ಗ್ರಾಮದಲ್ಲಿ ಯಾವುದೇ ವೈದ್ಯಕೀಯ ವಿದ್ಯಾರ್ಹತೆ ಇಲ್ಲದೇ ವೈದ್ಯವೃತ್ತಿ ನಡೆಸುತ್ತಿದ್ದಾರೆ ಎಂಬ ದೂರಿನ ಆಧಾರದ ಮೇರೆಗೆ ಸಂಡೂರು ತಹಸೀಲ್ದಾರ್ ಎಚ್.ಜೆ.ರಶ್ಮೀ ನೇತೃತ್ವದ...

Ballary

ಕಷ್ಟ ಕಾಲದಲ್ಲಿ ಸುಕೋ ಬ್ಯಾಂಕ್‌ನ ಸೇವೆ ಶ್ಲಾಘನೀಯ ಃ ಲಕ್ಷö್ಮಣ ಸವದಿ

ಬಳ್ಳಾರಿ, ಮೇ. ೦೫;ಕರೋನಾಕಷ್ಟಕಾಲದಲ್ಲಿ ಸೂಕ್ತವಾದ ನಿರ್ಣಯವನ್ನುಕೈಗೊಂಡು ನಮ್ಮಜನರಿಗೆ ನೆರವಾಗಿ ಜೀವವನ್ನು ಉಳಿಸಲು ಸುಕೋ ಬ್ಯಾಂಕ್ ಸಿಂಧನೂರು ಪಟ್ಟಣದಲ್ಲಿ ಐಎಂಎ ಮತ್ತು ಜನತಾ ಸೌಹಾರ್ದ ಸಹಕಾರಿಜೊತೆ ಸುಸಜ್ಜಿತವಾದ ಆಸ್ಪತ್ರೆಯನ್ನು...

Ballary

ಅಸಹಾಯಕರಿಗೆ ಆಹಾರ ವಿತರಣೆ ಎಬಿವಿಪಿಯಿಂದ ಮಾನವೀಯ ಕಾರ್ಯ

ಗದಗ : ಕೋರೋನಾ ಸೋಂಕಿನ ಹಿನ್ನೆಲೆಯಲ್ಲಿ ಜನತಾ ಕರ್ಫ್ಯೂನಿಂದ ಕಂಗೆಟ್ಟಿರುವ ನೂರಾರು ಜನರಿಗೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಪ್ರತಿನಿತ್ಯ ಆಹಾರ ಪೂರೈಸುವ ಮೂಲಕ ಮಾನವೀಯ ಕಾರ್ಯದಲ್ಲಿ...

ಕೋವಿಡ್-19: ಜಿಲ್ಲೆಯ ರಾಜ್ಯ ಸರ್ಕಾರಿ ಅಧಿಕಾರಿ ಸಿಬ್ಬಂದಿಗಳು ಲಸಿಕೆ ಪಡೆಯಲು   ಎಸ್.ವಿ.ಸಂಕನೂರ ಮನವಿ    

ಗದಗ ಮೇ 5 : ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಅಧಿಕಾರಿ ಸಿಬ್ಬಂದಿಗಳೂ ನೂರಕ್ಕೆ ನೂರರಷ್ಟು ಲಸಿಕೆ ಪಡೆಯಲು ಗುರಿಯನ್ನು ಹೊಂದಿದ್ದು ಇದಕ್ಕೆ ಜಿಲ್ಲಾಡಳಿತದ ಸಹಕಾರ...

Ballary

ಶೀಘ್ರ ಹತ್ತು ವೆಂಟಿಲೇಟರಗಳ ಆಗಮನ: ಸೋಂಕಿತರ ಚಿಕಿತ್ಸೆಗೆ ಹಾಸಿಗೆಗಳ ಕೊರತೆ ಇಲ್ಲ

ಗದಗ  ಮೇ 5 : ಬೆಟಗೇರಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 30 ಹಾಸಿಗೆಗಳ ಆಸ್ಪತ್ರೆಯನ್ನು ಸ್ಯೋಂಕಿತರ ಚಿಕಿತ್ಸೆಗೆ ನಾಳೆಯಿಂದಲೇ ಪ್ರಾರಂಭಿಸಲು ಅಗತ್ಯವಿರುವ ಎಲ್ಲ ಸಿದ್ದತೆಗಳನ್ನು ಮಾಡಿಟ್ಟುಕೊಳ್ಳುವಂತೆ...

Ballary

ಕಷ್ಟ ಕಾಲದಲ್ಲಿ ಸುಕೋ ಬ್ಯಾಂಕಿನ ಸೇವೆ ಶ್ಲಾಘನೀಯ :- ಲಕ್ಷ್ಮಣ ಸವದಿ

ಬಳ್ಳಾರಿ: ಕರೋನಾ ಕಷ್ಟಕಾಲದಲ್ಲಿ ಸೂಕ್ತವಾದ ನರ‍್ಣಯವನ್ನು ಕೈಗೊಂಡು ನಮ್ಮ ಜನರಿಗೆ ನೆರವಾಗಿ ಜೀವವನ್ನು ಉಳಿಸಲು ಸುಕೋ ಬ್ಯಾಂಕ್ ಸಿಂಧನೂರು ಪಟ್ಟಣದಲ್ಲಿ ಐಎಂಎ ಮತ್ತು ಜನತಾ ಸೌಹರ‍್ದ ಸಹಕಾರಿ...

Ballary

ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜೆನ್ ಇದೆ, ಆಕ್ಸಿಜೆನ್ ಬೆಡ್ ಗಳ ಕೊರತೆ ಇದೆ: ಡಾ.ವಿನಯ ದಾಸ್ತಿಕೊಪ್ಪ ಕಳವಳ

ಬೆಳಗಾವಿ: ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜೆನ್ ಕೊರತೆ ಇಲ್ಲ ಆದರೆ ಆಕ್ಸಿಜೆನ್ ಬೆಡ್ ಗಳ ಕೊರತೆ ಇದೆ. ಸೋಂಕಿತರ ಸಂಖ್ಯೆ ಹೀಗೆ ಹೆಚ್ಚುತ್ತ ಸಾಗಿದರೆ ಜಿಲ್ಲೆಯಲ್ಲಿಯೂ ಸಮಸ್ಯೆ...

Ballary

ಇಸ್ಮಾಯಿಲ್ ಮರ್ಡರ್ ಯಾವುದೇ ರಾಜಕೀಯದಿಂದ  ಅಲ್ಲ : SP ಸೈದುಲ್ಲ  ಅಢಾವತ್

ಬಳ್ಳಾರಿ ನಲ್ಲಿ ಕಣೆಕಲ್ ಬಸು ಸ್ಟಾಂಡ್ ಹತ್ತಿರ ಮಧ್ಯರಾತ್ರಿ ನಡೆದ ಇಸ್ಮಾಯಿಲ್ ಮರ್ಡರ್ ಯಾವುದೇ ರಾಜಕೀಯ ಕ್ಕೆ  ಸಂಭದವಿಲ್ಲ. ಇವರು ತರಕಾರಿ ಮಾರ್ಕೆಟ್ ನಲ್ಲಿ ಗಾಡಿಗಳಿಗೆ ಲೋಡ್...

1 2 32
Page 1 of 32