Uncategorized

Uncategorized

ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಶಾಸಕ ಡಿ.ಎಸ್.ಹೂಲಗೇರಿ ಭೇಟಿ

ಲಿಂಗಸಗೂರು : ತಾಲೂಕಿನ ತುರಡಗಿ ಗ್ರಾಮದಲ್ಲಿ ಸಾಲದ ಬಾದೆ ತಾಳಲಾರದೆ ಓರ್ವ ರೈತ ಸಿದ್ದಪ್ಪ ಮಾದರ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ವ್ಯವಸಾಯ ಮಾಡಲು ಅಲ್ಲಿ ಇಲ್ಲಿ ಸಾಲ ಶೂಲ...

Uncategorized

ಕನಕದಾಸರ ಜಯಂತಿಯಂದು ಕನಕದಾಸರ ಫೋಟೋಗೆ ಹಳೆಯ ಪ್ಲಾಸ್ಟಿಕ್ ಹೂವಿನ ಹಾರ ಹಾಕಿ ಅಪಮಾನ ಮಾಡಿದ ಹೊನ್ನಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಅಧ್ಯಕ್ಷ

ಲಿಂಗಸಗೂರು: ತಾಲೂಕಿನ ಹೊನ್ನಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿ (ಪಿಡಿಒ) ಅಧ್ಯಕ್ಷ ಗುರುಸಿದ್ದಪ್ಪನವರು ಇಂದು ಶರಣರ ಕನಕದಾಸರ ಜಯಂತಿಯಂದು ಕನಕದಾಸರ ಫೋಟೋಕೆ ಹಳೆಯ ಪ್ಲಾಸ್ಟಿಕ್ ಹೂವಿನ ಹಾರಹಾಕಿ ಅಪಮಾನ...

Uncategorized

ಭಾರತೀಯ ಜನತಾ ಪಾರ್ಟಿ ಲಿಂಗಸಗೂರು ಮಂಡಲ, ವತಿಯಿಂದ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟನೆ

ಲಿಂಗಸಗೂರು :ಶ್ರೀ ಕುಪ್ಪಿಸ್ವಾಮಿ ದೇವಸ್ಥಾನ ಕಸಬಾ ಲಿಂಗಸಗೂರುನಲ್ಲಿ ನೆರವೇರಿಸಲಾಯಿತು ಈ ಸಂದರ್ಭದಲ್ಲಿ ಯುವ ಮೋರ್ಚಾ ಅಧ್ಯಕ್ಷರಾದ ಈಶ್ವರ ವಜ್ಜಲ್, ಅವರು ಪರಿಸರದ ಕಾಳಜಿ ಮತ್ತು ಪರಿಸರವನ್ನು ಹೇಗೆ...

Uncategorized

ಶಾಸಕ ಅನಿಲ ಬೆನಕೆಯವರಿಂದ ೨೦೨೦ ರ ಕೋಟೆ ನಿರ್ಮಾಣ ಸ್ಪರ್ಧೆಯ ಬಹುಮಾನ ವಿತರಣೆ

ಬೆಳಗಾವಿ, : ದಿÀ ೦೯ ರಂದು ಭಗವೆ ವಾದಳ ಯುವಕ ಸಂಘಟನೆಯಿAದ ಆಯೋಜಿಸಲಾಗಿದ್ದ ೨೦೨೦ ರ ಕೋಟೆ ನಿರ್ಮಾಣ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು ನಗರದ ಲೋಕಮಾನ್ಯ...

Uncategorized

ಈಶ್ವರ್ ವಜ್ಜಲ್ ಅಭಿಮಾನಿಗಳ ಬಳಗ ಹಾಗೂ ಹಸಿರು ಸಮಿತಿ ಲಿಂಗಸಗೂರು ವತಿಯಿಂದ ಉದ್ಯಾನವನ ಸ್ವಚ್ಛತೆಮತ್ತು ಶ್ರದ್ಧಾಂಜಲಿ

ಲಿಂಗಸಗೂರು : ಶ್ರೀಯುತ ಮಾಜಿ ಶಾಸಕರ ಪುತ್ರರಾದ ಈಶ್ವರ್ ವಜ್ಜಲ್ ಅಭಿಮಾನಿ ಬಳಗ ಮತ್ತು ಹಸಿರು ಸಮಿತಿ ಸಂಯುಕ್ತಾಶ್ರಯದಲ್ಲಿ ನಗರದ ಗಡಿಯಾರ ವೃತ್ತದಲ್ಲಿ ಉದ್ಯಾನವನ ಸ್ವಚ್ಛತೆ ಕಾರ್ಯಕ್ರಮ...

Uncategorized

ಕೇಂದ್ರ ಲಲಿತ ಕಲಾ ಅಕಾಡೆಮಿ ಸಂಯೋಜಕರಿಗೆ ಸನ್ಮಾನ

ಧಾರವಾಡ: ಕೇಂದ್ರ ಸರ್ಕಾರದ ಲಲಿತ ಕಲಾ ಅಕಾಡೆಮಿಯ ದಕ್ಷಿಣ ಭಾರತದ ಪ್ರಾದೇಶಿಕ ಕೇಂದ್ರದ ಹುಬ್ಬಳ್ಳಿ-ಧಾರವಾಡದ ಪ್ರಾದೇಶಿಕ ಕಚೇರಿಯ ನೂತನ ಸಂಯೋಜಕರಾಗಿ ಆಯ್ಕೆಯಾಗಿರುವ ಶ್ರೀನಿವಾಸ ಶಾಸ್ತಿç ಅವರನ್ನು ಹಿರಿಯ...

Uncategorized

ತಾಲೂಕ ವೈದ್ಯಾಧಿಕಾರಿ ವಿರುದ್ಧ ಆಯುಷ್ ವೈದ್ಯಾಧಿಕಾರಿಗಳ ಪ್ರತಿಭಟನೆ

ಆಯುಷ್ ವೈದ್ಯಾಧಿಕಾರಿಗಳ ವಿರುದ್ಧ ಪತ್ರಿಕೆಯೊಂದರಲ್ಲಿ ಹೇಳಿಕೆ ನೀಡಿದ್ದ ಬೆಳಗಾವಿ ತಾಲೂಕ ವೈದ್ಯಾಧಿಕಾರಿ ಶಿವಾನಂದ ಮಾಸ್ತಿಹೊಳಿಮಠ ವಿರುದ್ಧ ಆಯುಷ್ ಫೆಡರೇಶನ್ ಬೆಳಗಾವಿ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಿ...

Uncategorized

ಲಿಂಗಸಗೂರು ತಾಲೂಕು ಸಂಪೂರ್ಣ ನೀರಾವರಿ ಮಾಡಬೇಕೆಂದು. ಆರ್ ಮಾನಸಯ್ಯನವರ ನೇತೃತ್ವದಲ್ಲಿ ಹೋರಾಟದ ಬಗ್ಗೆ ಪೂರ್ವಬಾವಿ ಸಭೆ- ಲಿಂಗಸಗೂರು

ಲಿಂಗಸಗೂರು: ತಾಲೂಕಿನಾದ್ಯಂತ ರೈತರಿಗೆ ನೀರಾವರಿ ಯೋಜನೆ ಸಂಪೂರ್ಣ ಆಗದ ಕಾರಣ ರೈತರಿಗೆ ವಂಚನೆ ಆಗಿದೆ ಆದ ಕಾರಣ ಎಲ್ಲ ಸಮುದಾಯದ ಬಂಧುಗಳು ಬಾಗವಹಿಸಿ ಹೋರಾಟ ಮಾಡಬೇಕಾಗಿದೆ ಹೋರಾಟದ...

1 2 19
Page 1 of 19