BengaluruState

ಇಂದು 165 ಜನರಿಗೆ ಓಮಿಕ್ರಾನ್ ದೃಢ : ಸೋಂಕಿತರ ಸಂಖ್ಯೆ 931ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಏರಿಕೆಯ ಜೊತೆಗೆ ಓಮಿಕ್ರಾನ್ ವೈರಸ್ ಪ್ರಕರಣಗಳು ಏರಿಕೆಯಾಗುತ್ತಿವೆ. ಇಂದು ಹೊಸದಾಗಿ 165 ಮಂದಿಗೆ ಓಮಿಕ್ರಾನ್ ದೃಢಪಟ್ಟಿದೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ಬೆಂಗಳೂರಿನಲ್ಲಿ ಇಂದು ಹೊಸದಾಗಿ 165 ಜನರಿಗೆ ಓಮಿಕ್ರಾನ್ ವೈರಸ್ ದೃಢಪಟ್ಟಿದೆ.ಹೀಗಾಗಿ ಸೋಂಕಿತರ ಸಂಖ್ಯೆ 931ಕ್ಕೆ ಏರಿಕೆಯಾಗಿರೋದಾಗಿ ತಿಳಿಸಿದ್ದಾರೆ....

Belagavi

ರಾಜ್ಯ ರಾಜಕೀಯದಲ್ಲಿ ಮತ್ತೆ ಗುಪ್ತ ಗುಪ್ತ ಸಭೆ

ಬೆಳಗಾವಿ: ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ ಎನ್ನುತ್ತಿರುವಾಗಲೇ, ಇತ್ತ ಸಚಿವ ಉಮೇಶ್ ಕತ್ತಿ ನೇತೃತ್ವದಲ್ಲಿ ವಿವಿಧ ನಾಯಕರ ಗೌಪ್ಯ ಸಭೆ ನಡೆಸಲಾಗಿದೆ ಎನ್ನಲಾಗಿದೆ.ಸಚಿವ ಸಂಪುಟ ವಿಸ್ತರಣೆ ಬಗ್ಗೆ...

Belagavi

ಕೊಂಡಸ್ಕೊಪ್ಪದಲ್ಲಿ ಲಕ್ಷ್ಮಿ ಹೆಬ್ಬಾಳಕರ್, ಚನ್ನರಾಜ ಹಟ್ಟಿಹೊಳಿಗೆ ಸನ್ಮಾನ

ಬೆಳಗಾವಿ - ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೊಂಡಸಕೊಪ್ಪದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹಾಗೂ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಶುಕ್ರವಾರ ಸಂಜೆ ಕಾಂಗ್ರೆಸ್ ಕಮೀಟಿಯನ್ನು ಉದ್ಘಾಟಿಸಿದರು. ಈ...

Koppal

ವಡ್ಡರಹಟ್ಟಿ ಕ್ಯಾಂಪ್ ನಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಇಂದು ಭೂಮಿಪೂಜೆ ನೆರವೇರಿಸಿದ್ದು ಚರ್ಚೆಗೆ ಗ್ರಾಸವಾಗಿದೆ

ಗಂಗಾವತಿ: ಸಮೀಪದ ವಡ್ಡರಹಟ್ಟಿ ಕ್ಯಾಂಪಿನಲ್ಲಿ ನೀರಾವರಿ ಇಲಾಖೆ ವ್ಯಾಪ್ತಿಯ ಜಮೀನಿನಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಶನಿವಾರದಂದು ಭೂಮಿ ಪೂಜೆ ನೆರವೇರಿಸಿದ್ದು ಚರ್ಚೆಗೆ ಗ್ರಾಸವಾಗಿದೆ. ವಡ್ಡರಹಟ್ಟಿ ಗ್ರಾಮ ಪಂಚಾಯತಿ...

Koppal

ಗಂಗಾವತಿ ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಡಾ. ಸಲಾಹುದ್ದೀನ್ ಹಾಗೂ ಗ್ರೂಪ್ ಡಿ. ನೌಕರ ವೀರೇಶ್ ಎಸಿಬಿ ಬಲೆಗೆ

ಗಂಗಾವತಿ ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಡಾ. ಸಲಾಹುದ್ದೀನ್ ಹಾಗೂ ಗ್ರೂಪ್ ಡಿ. ನೌಕರ ವೀರೇಶ್ ಎಸಿಬಿ ಬಲೆಗೆ ಗಂಗಾವತಿ:-ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಸರಕಾರಿ ಉಪವಿಭಾಗ...

Koppal

ಕೊವೀಡ್ ನಿಂದ ಕಲಾವಿದರಿಗೆ ಕರಿ ನೆರಳು ಶೇಖರಪ್ಪ ಉಪ್ಪಾರ

ಕುಷ್ಟಗಿ:- ಕೊವೀಡ್-೧೯ ಕೊರೋನಾ ವೈರಸ್ ಬಂದಾಗಿನಿಂದಲು ಕಲೆ ಮತ್ತು‌ ಸಂಸ್ಕೃತಿ ಜನಪದ ಹಾಡುಗಾರಿಕೆ ಕೇಳಲು ಯಾವ ಕಾರ್ಯಕ್ರಮ ನೆಡೆಯದಂತೆ ಕೊರೋನಾ ವೈರಸ್ ಕಟ್ಟಿ ಹಾಕಿದೆ ಆದರೆ ನಮ್ಮೂರಿನಲ್ಲಿ...

Belagavi

ಆನ್ ಲೈನ್ ವಂಚನೆ : 99,444 ರೂ. ಕಳೆದುಕೊಂಡ ಬೆಳಗಾವಿ ವ್ಯಾಪಾರಿ

ಬೆಳಗಾವಿ : ವ್ಯಾಪಾರಿಯೊರ್ವ 99 ಸಾವಿರಕ್ಕೂ ಹೆಚ್ಚು ಹಣವನ್ನು ಕಳೆದುಕೊಂಡಿರುವ ಪ್ರಕರಣ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. ಬೆಳಗಾವಿಯ ಅನಂತ ಸುರೇಶ ಚೌಗುಲೆ 99 ಸಾವಿರ 444 ರೂಪಾಯಿ...

Belagavi

ಲಂಚ ಕೇಳಿದ ತಹಸಿಲ್ದಾರ ಈಗ ಎಸಿಬಿ ಅತಿಥಿ

ಬೆಳಗಾವಿ: ರಾಮದುರ್ಗದಲ್ಲಿನ ಯಕಲಮ್ಮ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ಮುಜರಾಯಿ ಇಲಾಖೆಯ ಆರಾಧನಾ ಸ್ಕೀಂ ಅಡಿಯಲ್ಲಿ ರೂ.4 ಲಕ್ಷ ಮಂಜೂರಾಗಿತ್ತು. ಅನುದಾನ ಬಿಡುಗಡೆಗಾಗಿ 20ರೂ ಸಾವಿರ ಲಂಚ ಬೇಡಿಕೆ ಇಟ್ಟಿದ್ದ...

Belagavi

ನಿಪ್ಪಾಣಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ : ಸಚಿವೆ ಜೊಲ್ಲೆ

ಬೆಳಗಾವಿ : ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಿತ್ಯ ನಿರಂತರ ನಡೆಲಿವೆ ಎಂದು ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಯವರು ತಿಳಿಸಿದ್ದಾರೆ. ನಿಪ್ಪಾಣಿ...