the latest news

Belagavi

ರೈನಾಪೂರ ಪ್ರತ್ಯೇಕ ಗ್ರಾಮ ಪಂಚಾಯತಿಗೆ ಅಗ್ರಹ

ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ರೈನಾಪೂರ ಗ್ರಾಮವನ್ನು ಸೊಪ್ಪಡ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಕೈಬಿಟ್ಟು ಹೊಸದಾಗಿ ರೈನಾಪೂರ ಪಂಚಾಯಿತಿನ್ನಾಗಿ ರಚನೆ ಮಾಡಲು ರೈನಾಪೂರ ಗ್ರಾಮದ ಮುಖಂಡರು ವಿಧಾನ ಸಭಾ...

Ballarygulburga

ಕರಂಜಿ ಕೆ ಗ್ರಾಮದಲ್ಲಿ ಗಾಥ ಪೂಜೆ

ಔರಾದ ; ತಾಲ್ಲೂಕಿನ ಕರಂಜಿ ಕೆ ಗ್ರಾಮದಲ್ಲಿ ಗಾಥ ಪೂಜೆ ನೆರೆವೇರಿಸಲಾಯಿತು.ಗಾಥ ಎಂದರೆ ಶ್ರೀ ಜ್ಞಾನೇಶ್ವರ ಮಹಾರಾಜರು ಬರೆದಿರುವ ಭಾಗವತಗೀತೆಯ ಮರಾಠಿ ಭಾವರ್ಥವಾಗಿದೆ. ತೆಲಂಗಾಣ ಮತ್ತು ಮಹಾರಾಷ್ಟ್ರ...

Belagavi

ರೋಗಿಗಳ ಸೇವೆಯಲ್ಲಿ ದೇವರನ್ನು ಕಾಣಿರಿ ಶ್ರೀ ಗುರುಸಿದ್ಧ ಸ್ವಾಮಿಗಳು

ಬೆಳಗಾವಿ : ದೀನ ದುರ್ಬಲರ ಸೇವೆ ಪರಮಾತ್ಮನ ಸೇವೆ, ಸಮಾಜದಲ್ಲಿರುವ ಬಡ, ನಿರ್ಗತಿಕರ ಸೇವೆ ಮಾಡುವ ಮೂಲಕ ದೇವರನ್ನು ಕಾಣಬೇಕು ಎಂದು ಕಾರಂಜಿಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು...

BallaryBelagaviGadagkarwar uttar kannadaKoppalState

ಬರಹ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಸಮುದಾಯಗಳ ಅಸ್ಮಿತೆಯ ಪ್ರತಿಕ

ಶಿರಸಂಗಿ: ಬರಹ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಸಮುದಾಯಗಳ ಅಸ್ಮಿತೆಯ ಪ್ರತಿಕವಾಗಿದವೆ ಎಂದು ದಾರವಾಡ ಆಕಾಶವಾಣಿ ನಿರ್ದೇಶಕರಾದ ಡಾ,ಬಸು ಬೆವಿನಗಿಡದ ಹೇಳಿದರು. ಅವರು ಮಯ ಪ್ರಕಾಶನ ಕವiಲಾಪುರ(ಬೆಣ್ಣೂರ) ಉತ್ತರ...

Belagavi

ನೂತನ ಅಧ್ಯಕ್ಷರಿಗೆ ಸನ್ಮಾನ

ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ "ಯರಗಟ್ಟಿ ಗೆಳೆಯರ ಬಳಗದ " ವತಿಯಿಂದ ಸವದತ್ತಿ ಎ.ಪಿ.ಎಮ್.ಸಿ.ಅಧ್ಯಕ್ಷರಾಗಿ ಆಯ್ಕೆಯಾದ ಆತ್ಮೀಯ ಸ್ನೇಹಿತರಾದ ಪ್ರಕಾಶ ನರಿ ಹಾಗೂ ಯರಗಟ್ಟಿ ಪಿ.ಕೆ.ಪಿ.ಎಸ್.ಸೊಸೈಟಿಯ ಅಧ್ಯಕ್ಷ...

Koppal

ವೀರಬ್ರಹ್ಮೇಂದ್ರಸ್ವಾಮಿಗಳ ‘ಕಾಲಜ್ಞಾನ’ ಕೃತಿ ಸಾರ್ವಕಾಲಿಕ- ಗಂಗಾಧರ ಪತ್ತಾರ

ಕೊಪ್ಪಳ, ಜ ೧೦: ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಪೋತಲೂರು ವೀರ ಬ್ರಹ್ಮೇಂದ್ರಸ್ವಾಮಿಗಳು ತೆಲುಗು ಭಾಷೆಯಲ್ಲಿ ಬರೆದಿರುವ 'ಕಾಲಜ್ಞಾನಂ' ಕೃತಿ ಸಾರ್ವಕಾಲಿಕ ಎಂದು ಶಿಕ್ಷಕ ಗಂಗಾಧರ ಪತ್ತಾರ ಅಭಿಪ್ರಾಯ...

BallaryBelagaviGadagkarwar uttar kannadaKoppalStatevijayapur

ಅವಶ್ಯಕತೆ ಇರುವುದನ್ನು ಪೂರೈಸುವ ಬರವಣಿಗೆ ಜಾತಿವಾದಿಯಲ್ಲ- ಸಾಹಿತಿ ರಾಘವೇಂದ್ರ ಪಾಟೀಲ

ಶಿರಸಂಗಿ: ಅವಶ್ಯಕತೆ ಇರುವುದನ್ನು ಪೂರೈಸುವ ಬರವಣಿಗೆ ಜಾತಿವಾದಿಯಲ್ಲ,ಪ್ರಾಮಾಣಿಕ ಅನುಭವದ ಬರವಣಿಗೆ ಮುಖ್ಯ ಎಂದು ನಾಡಿನ ಹಿರಿಯ ಸಾಹಿತಿಗಳಾದ ರಾಘವೇಂದ್ರ ಪಾಟೀಲ ನುಡಿದರು. ಅವರು ಮಯ ಪ್ರಕಾಶನ ಕವiಲಾಪುರ(ಬೆಣ್ಣೂರ)...

BallaryGadagKoppalState

ಜಿಂದಾಲ್ ಉಕ್ಕಿನ ಕಾರ್ಖಾನೆ ಸಾಮರ್ಥ್ಯ ಹೆಚ್ಚಿಸಲು ಪರ,ವಿರೋಧ

ಜಿಂದಾಲ್ ಸಂಸ್ಥೆ ಉಕ್ಕಿನ ಕಾರ್ಖಾನೆ ಸಾಮರ್ಥ್ಯ ಹೆಚ್ಚು  ಮಾಡಲು ಪರ,ವಿರೋಧ ಮಾಡಿದ ಗ್ರಾಮಸ್ಥರು ಬಳ್ಳಾರಿ ; ಬಳ್ಳಾರಿ ಜಿಲ್ಲೆಯ ದೇಶದ ಹೆಮ್ಮೆಯ ಉಕ್ಕಿನ ಕಾರ್ಖಾನೆ ಅಂದ್ರೆ ಅದು...

Belagavi

ಮೂಡಲಗಿ ತಾಲೂಕ ಲಿಂಗಾಯತ ಕಂಬಾರ-ಬಡಿಗೇರ ಕ್ಷೇಮಾಭಿವೃದ್ಧಿ ಸಂಘ

ಮೂಡಲಗಿ: ಅಖಿಲ ಕರ್ನಾಟಕ ಲಿಂಗಾಯತ ಕಂಬಾರ-ಬಡಿಗೇರ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಆಶ್ರಯದಲ್ಲಿ ಮೂಡಲಗಿ ತಾಲೂಕ ಘಟಕ ಉದ್ಘಾಟನಾ ಸಮಾರಂಭ ಪಟ್ಟಣದ ಲಕ್ಷಿö್ಮÃ ನಗರದ ಕರೇಮ್ಮಾ ದೇವಿ ದೇವಸ್ಥಾನದಲ್ಲಿ...

Belagavi

ಜ.17 ರಂದು “ಮೌಡ್ಯದ ಮರೆಯಲಿ” ಚಿತ್ರ ಉದ್ಘಾಟನೆ ಮತ್ತು ಪ್ರದರ್ಶನ

8ಬೆಳಗಾವಿ : ರೀತಿ ನೀತಿಯ ಹೆಸರಲ್ಲಿ ಕುಡಿಯುವ ನೀರಿಗೂ ಜಾತಿಯತೆ ಮಾಡುವ ಮನಸ್ಸುಗಳ ವಿರುದ್ಧದ ಹೋರಾಟದ ಕಥೆ. ಸಮಾನತೆಗಾಗಿ ಒಂದು ಸಮೂಹದ ಪರದಾಟವನ್ನು ತೋರಿಸುವ ಚಿತ್ರ "ಮೌಡ್ಯದ...

State

ಕೃಷಿ ಸಂಜೀವಿನಿ ವಾಹನಗಳ ಲೋಕಾರ್ಪಣೆ : ಸ್ವಾಭಿಮಾನಿ ರೈತರ ಕಾರ್ಡ ವಿತರಣೆ

ಕೊಪ್ಪಳ ಜ.09: ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ (ಕೃಷಿ ಸಂಜೀವಿನಿ) ವಾಹನಗಳನ್ನು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು ಹಸಿರು ನೀಶಾನೆ ತೋರಿಸುವುದರ ಮೂಲಕ ಇಂದು (ಜ.09)...

BallaryBelagaviGadagkarwar uttar kannadaKoppalStatevijayapur

ಕಲ್ಯಾಣ ಕರ್ನಾಟಕ ಭಾಗದ ಆರ್ಥಿಕ ಅಭಿವೃದ್ಧಿಯಲ್ಲಿ `ಕೊಪ್ಪಳ ಟಾಯ್ ಕ್ಲಸ್ಟರ್’ ಮಹತ್ವದ ಪಾತ್ರ ವಹಿಸಲಿದೆ : ಬಿ.ಎಸ್. ಯಡಿಯೂರಪ್ಪ

ಕೊಪ್ಪಳ ಜ.೦೯ : ಕಲ್ಯಾಣ ಕರ್ನಾಟಕ ಭಾಗದ ಆರ್ಥಿಕ ಅಭಿವೃದ್ಧಿಯಲ್ಲಿ `ಕೊಪ್ಪಳ ಟಾಯ್ ಕ್ಲಸ್ಟರ್' ಮಹತ್ವದ ಪಾತ್ರ ವಹಿಸಲಿದೆ ಎಂದು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು...

Belagavi

ಬೆಳಗಾವಿ ಚಹರೆ ಬದಲಾಯಿಸಿ ವೇಗೋತ್ಕರ್ಷ ನೀಡಿದ ಘೂಳಪ್ಪ ಹೊಸಮನಿ

ಬೆಳಗಾವಿ : ಘೂಳಪ್ಪ ಹೊಸಮನಿ ಅವರು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ(ಬುಡಾ) ಅಧ್ಯಕ್ಷರಾಗಿ ಜ.೧೦ ಕ್ಕೆ ಭರ್ತಿ ಒಂದು ವರ್ಷ. ಈ ಅಲ್ಪಾವಧಿಯಲ್ಲಿ ಅವರು ಬುಡಾ ಮೂಲಕ ಬೆಳಗಾವಿಯ...

vijayapur

ಕೋವಿಡ್-೧೯ ಲಸಿಕೆ ಪೂರ್ವಾಭ್ಯಾಸ ಶಾಂತಿಯುತವಾಗಿ ಯಶಸ್ವಿ: ಲ್ಲಾಧಿಕಾರಿ ಪಿ. ಸುನೀಲ್ ಕುಮಾರ್

ವಿಜಯಪುರ ಜ.೯: ಜಿಲ್ಲೆಯ ೧೫೩೧೮ ಆರೋಗ್ಯ ಕಾರ್ಯಕರ್ತರಿಗೆ ಪ್ರಥಮ ಹಂತದಲ್ಲಿ ನೀಡಲು ಉದ್ದೇಶಿಸಲಾಗಿರುವ ಕೋವಿಡ್-೧೯ ಲಸಿಕೆಯ ಪೂರ್ವಾಭ್ಯಾಸ ಶಾಂತಿಯುತ ಮತ್ತು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು ಎಂದು ಜಿಲ್ಲಾಧಿಕಾರಿ ಪಿ....

1 289 290 291 296
Page 290 of 296