whatsapp facebooktwitter

ಬಿಜೆಪಿ ಸರ್ಕಾರದ ಒಂದು ವರ್ಷ ಸಾಧನೆಯ ಕರ ಪತ್ರ ವಿತರಿಸಿದ ಬಿ ಜೆ ಪಿ ಕಾರ್ಯಕರ್ತರು

ಬಿಜೆಪಿ ಸರ್ಕಾರದ ಒಂದು ವರ್ಷ ಸಾಧನೆಯ ಕರ ಪತ್ರ ವಿತರಿಸಿದ ಬಿ ಜೆ ಪಿ ಕಾರ್ಯಕರ್ತರು

31-07-2020 05:31 PM

ಯರಗಟ್ಟಿ.: ಸವದತ್ತಿ ತಾಲೂಕಿನ ಬೆನಕಟ್ಟಿ ಗ್ರಾಮದಲ್ಲಿ ಒಂದು ವರ್ಷದಲ್ಲಾದ ಅಭಿವೃದ್ಧಿ ಕೆಲಸಗಳ ಕುರಿತು ತಿಳಿಯಪಡಿಸುವ ಪತ್ರಗಳನ್ನು ಗ್ರಾಮದ ಜನತೆಗೆ ಮಬನೂರ ಶಕ್ತಿ ಕೇಂದ್ರದ ಅಧ್ಯಕ್ಷರಾದ ಕಾಡಪ್ಪ ಬ. ವೀರಶೆಟ್ಟಿ , ಬೆನಕಟ್ಟಿ ಪಿ ಕೆ ಪಿ ಎಸ್

ಬೀರಪ್ಪ ಕುರಿ, ಮಾಜಿ ಪಿ ಕೆ ಪಿ ಎಸ್ ಪಂಚು ಮಾತಾರಿ, ಮಾಂತೇಶ ಗಿಲಾಕಿ, ಲಕ್ಕಪ್ಪ ಲಕ್ಕನ್ನವರ, ಫಕೀರಪ್ಪ ಟಪಾಲ, ಮಾಜಿ ಗ್ರಾ ಪಂ ಸದಸ್ಯರಾದ ಗಿರೀಶ ಜಕ್ಕಬಾಳ ಗ್ರಾಮದ ಹಿರಿಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ ಈರಣ್ಣಾ ಹೂಲ್ಲೂರ ಯರಗಟ್ಟಿ.


ನಿಮ್ಮ ಅನಿಸಿಕೆ ತಿಳಿಸಿ

Read More News

ಗದ್ದೆರಹಟ್ಟಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ

ಕುಷ್ಟಗಿ-ತಾವರಗೇರಾ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗದ್ದೆರಹಟ್ಟಿ ಗ್ರಾಮಕ್ಕೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಶನಿವಾರ ಭೇಟಿ ನೀಡಿ...

Read More

20-09-2020 08:12 PM

ಯಲ್ಲಮ್ಮನ ದರ್ಶನ ಪಡೆದು ಅಧಿವೇಶನಕ್ಕೆ ತೆರಳಿದ ಉಪಸಭಾಪತಿ ಮಾಮನಿ

ಸವದತ್ತಿ : ಬೆಂಗಳೂರಿನಲ್ಲಿ ಸೋಮವಾರ ಪ್ರಾರಂಭಗೊಳ್ಳುವ ಅಧಿವೇಶನದಲ್ಲಿ ಪ್ರಥಮ ಬಾರಿಗೆ ಉಪಸಭಾಪತಿ ಸ್ಥಾನವನ್ನು ಅಲಂಕರಿಸುವ ಮುನ್ನಾ ದಿನ ರವಿವಾರ ...

Read More

20-09-2020 07:58 PM

ಕೃಷಿ ಮಸೂದೆ ರೂಲ್ ಬುಕ್ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ ಟಿಎಂಸಿ ಸಂಸದ......

ನವದೆಹಲಿ: ಕೇಂದ್ರ ಸರ್ಕಾರ ಮಂಡಿಸಿರುವ ಕೃಷಿ ಮಸೂದೆ ರಾಜ್ಯಸಭೆಯಲ್ಲಿ ಆಡಳಿತ ಮತ್ತು ವಿಪಕ್ಷಗಳ ಗದ್ದಲ-ಕೋಲಾಹಲಕ್ಕೆ ಕಾರಣವಾಗಿದೆ. ಮಸೂದೆಗೆ ತೀವ್ರ ವಿರೋಧ...

Read More

20-09-2020 04:17 PM

ಬಳ್ಳಾರಿ ವಿಭಜನೆ ; ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ

ಬೆಂಗಳೂರು ; ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸ ಜಿಲ್ಲೆಯೊಂದನ್ನು ರಚಿಸಲು ಪ್ರಸ್ತಾವನೆ ಮಂಡಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯದ ಮುಖ್ಯ...

Read More

20-09-2020 06:53 AM

The Farmers’ Produce Trade and Commerce (Promotion and Facilitation) Bill, 2020 ಒಂದು ಚಿಂತನೆ ....

The Farmers’ Produce Trade and Commerce (Promotion and Facilitation) Bill, 2020 ಬೇರೇನೋ ಅಲ್ಲ, ಈ ದೇಶದ ಒಕ್ಕೂಟ ವ್ಯವಸ್ಥೆಯ ಮೂಲತತ್ತ್ವಗಳ ಮೇಲೆ ಆಗುತ್ತಿರುವ ಮತ್ತೊಂದು ದಾಳಿ. ಒಂದು ದೇಶ- ಒಂದು...

Read More

19-09-2020 10:19 PM

Read More
×E-Paperಸಾಹಿತ್ಯGeneralVideos