whatsapp facebooktwitter

ತಲೆ ಮತ್ತು ಮುಖಕ್ಷೌರ ಮಾಡಲು ಟೆಂಡರ್ ಆಹ್ವಾನ

ತಲೆ ಮತ್ತು ಮುಖಕ್ಷೌರ ಮಾಡಲು ಟೆಂಡರ್ ಆಹ್ವಾನ

31-07-2020 07:48 PM

ಧಾರವಾಡ ಜು,31: ಕೇಂದ್ರ ಕಾರಾಗೃಹ ಧಾರವಾಡ ಅಧೀನದಲ್ಲಿರುವ ಗದಗ, ಹಾವೇರಿ ಜಿಲ್ಲಾ ಕಾರಾಗೃಹ ಮತ್ತು ಹುಬ್ಬಳ್ಳಿ ಉಪ ಕಾರಾಗೃಹದಲ್ಲಿ ದಾಖಲಿರುವ ಬಂದಿಗಳಿಗೆ ತಲೆ ಮತ್ತು ಮುಖಕ್ಷೌರ ಮಾಡಿಸಲು ಒಂದು ವರ್ಷದ ಅವಧಿಗಾಗಿ ಇ-ದರಖಾಸ್ತು ಜುಲೈ 30 ರಂದು ಕರೆಯಲಾಗಿದೆ. ಟೆಂಡರ್ ಫಾರ್ಮ ಅಪ್‍ಲೋಡ್ ಮಾಡಲು

ಅಗಸ್ಟ್ 14 ರಂದು ಕೊನೆಯ ದಿನಾಂಕವಾಗಿರುತ್ತದೆ.
ಬಿಡ್‍ನಲ್ಲಿ ಭಾಗವಹಿಸುವ ದರಖಾಸ್ತುದಾರರು ಹೆಚ್ಚಿನ ಮಾಹಿತಿಗಾಗಿ ಅಧೀಕ್ಷಕರು ಕೇಂದ್ರ ಕಾರಾಗೃಹ ಧಾರವಾಡ ಇವರ ಕಛೇರಿ ದೂರವಾಣಿ ಸಂಖ್ಯೆ 0836-2447428ಗೆ ಸಂಪರ್ಕಿಸಬಹುದು ಎಂದು ಧಾರವಾಡ ಕೇಂದ್ರ ಕಾರಾಗೃಹದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿಮ್ಮ ಅನಿಸಿಕೆ ತಿಳಿಸಿ

Read More News

ಗದ್ದೆರಹಟ್ಟಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ

ಕುಷ್ಟಗಿ-ತಾವರಗೇರಾ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗದ್ದೆರಹಟ್ಟಿ ಗ್ರಾಮಕ್ಕೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಶನಿವಾರ ಭೇಟಿ ನೀಡಿ...

Read More

20-09-2020 08:12 PM

ಯಲ್ಲಮ್ಮನ ದರ್ಶನ ಪಡೆದು ಅಧಿವೇಶನಕ್ಕೆ ತೆರಳಿದ ಉಪಸಭಾಪತಿ ಮಾಮನಿ

ಸವದತ್ತಿ : ಬೆಂಗಳೂರಿನಲ್ಲಿ ಸೋಮವಾರ ಪ್ರಾರಂಭಗೊಳ್ಳುವ ಅಧಿವೇಶನದಲ್ಲಿ ಪ್ರಥಮ ಬಾರಿಗೆ ಉಪಸಭಾಪತಿ ಸ್ಥಾನವನ್ನು ಅಲಂಕರಿಸುವ ಮುನ್ನಾ ದಿನ ರವಿವಾರ ...

Read More

20-09-2020 07:58 PM

ಕೃಷಿ ಮಸೂದೆ ರೂಲ್ ಬುಕ್ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ ಟಿಎಂಸಿ ಸಂಸದ......

ನವದೆಹಲಿ: ಕೇಂದ್ರ ಸರ್ಕಾರ ಮಂಡಿಸಿರುವ ಕೃಷಿ ಮಸೂದೆ ರಾಜ್ಯಸಭೆಯಲ್ಲಿ ಆಡಳಿತ ಮತ್ತು ವಿಪಕ್ಷಗಳ ಗದ್ದಲ-ಕೋಲಾಹಲಕ್ಕೆ ಕಾರಣವಾಗಿದೆ. ಮಸೂದೆಗೆ ತೀವ್ರ ವಿರೋಧ...

Read More

20-09-2020 04:17 PM

ಬಳ್ಳಾರಿ ವಿಭಜನೆ ; ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ

ಬೆಂಗಳೂರು ; ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸ ಜಿಲ್ಲೆಯೊಂದನ್ನು ರಚಿಸಲು ಪ್ರಸ್ತಾವನೆ ಮಂಡಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯದ ಮುಖ್ಯ...

Read More

20-09-2020 06:53 AM

The Farmers’ Produce Trade and Commerce (Promotion and Facilitation) Bill, 2020 ಒಂದು ಚಿಂತನೆ ....

The Farmers’ Produce Trade and Commerce (Promotion and Facilitation) Bill, 2020 ಬೇರೇನೋ ಅಲ್ಲ, ಈ ದೇಶದ ಒಕ್ಕೂಟ ವ್ಯವಸ್ಥೆಯ ಮೂಲತತ್ತ್ವಗಳ ಮೇಲೆ ಆಗುತ್ತಿರುವ ಮತ್ತೊಂದು ದಾಳಿ. ಒಂದು ದೇಶ- ಒಂದು...

Read More

19-09-2020 10:19 PM

Read More
×E-Paperಸಾಹಿತ್ಯGeneralVideos