whatsapp facebooktwitter

ಬೆಳೆ ಸಮೀಕ್ಷೆ :ರೈತರಿಂದರೈತರಿಗಾಗಿರೈತರಿಗೋಸ್ಕರ

ಬೆಳೆ ಸಮೀಕ್ಷೆ :ರೈತರಿಂದರೈತರಿಗಾಗಿರೈತರಿಗೋಸ್ಕರ

11-08-2020 07:38 PM

ಕೊಪ್ಪಳ : ೨೦೨೦-೨೧ನೆ ಸಾಲಿನಲ್ಲಿ ಬೆಳೆ ಸಮೀಕ್ಷೆಯೋಜನೆಯನ್ನು ಕೃಷಿ ಇಲಾಖೆ ಅನುಷ್ಠಾನಗೊಳಿಸುತ್ತಿದ್ದು, ಈ ಬಾರಿ ಸ್ವತಃರೈತರೇತಮ್ಮ ಹೊಲದಲ್ಲಿ ಬೆಳೆದ ಬೆಳೆಯನ್ನು ತಾವೇ ಬೆಳೆ ಸಮೀಕ್ಷೆ ಮಾಹಿತಿಯನ್ನು ಬೆಳೆ ಸಮೀಕ್ಷೆಗೆ ತಯಾರಿಸಿದ ಮೊಬೈಲ್‌ಆ್ಯಪ್ “ರೈತರ ಬೆಳೆ ಸಮೀಕ್ಷೆ-೨೦೨೦-೨೧ ಆ್ಯಪ್” ನಲ್ಲಿಛಾಯಚಿತ್ರದೊಂದಿಗೆನೊAದಾಯಿಸಿಕೊಳ್ಳಬಹುದು.
ಬೆಳೆ ಸಮೀಕ್ಷೆತಂತ್ರಾAಶ ಜ್ಞಾನವುಳ್ಳ ಸ್ಥಳೀಯ ಯುವಕರ ಬದಲಾಗಿರೈತರುತಮ್ಮ ಜಮೀನುಗಳಲ್ಲಿ (ಹಿಸ್ಸಾವಾರು) ತಾವು ಬೆಳೆದ ಬೆಳೆಗಳ ಮಾಹಿತಿಯನ್ನುಛಾಯಾಚಿತ್ರ ಸಹಿತ ಬೆಳೆ ಸಮೀಕ್ಷೆ ಮೊಬೈಲ್‌ಆ್ಯಪ್‌ನಲ್ಲಿ ನಿಗಧಿತ ಸಮಯದಲ್ಲಿಅಪ್ಲೋಡ್ ಮಾಡುವುದು.ರೈತರು ಸ್ವತಃತಾವೇ ಬೆಳೆ ವಿವರಗಳನ್ನು ಅಪ್ಲೋಡ್ ಮಾಡಲುನಿಗಧಿಪಡಿಸಿ ದಿನಾಂಕದೊಳಗೆ ಮುಂಗಾರು ಹಂಗಾಮಿಗೆ-೧೦.೦೮.೨೦೨೦ ರಿಂದ ೨೪.೦೮.೨೦೨೦ರವರೆಗೆ, ಹಿಂಗಾರು ಹಂಗಾಮಿಗೆ-೦೧.೧೨.೨೦೨೦ ರಿಂದ ೧೫.೧೨.೨೦೨೦ರವರೆಗೆ ಹಾಗೂ ಬೇಸಿಗೆ

Advertise
Advertise

ಹಂಗಾಮಿಗೆ-೦೧.೦೩.೨೦೨೧ ರಿಂದ ೧೫.೦೩.೨೦೨೧ರವರೆಗೆ ಕಾಲಾವಕಾಶವಿರುತ್ತದೆ.
ಒಂದು ವೇಳೆ ರೈತರು ನಿಗದಿತ ಸಮಯದೊಳಗೆ ತಾವು ಬೆಳೆದ ಬೆಳೆಗಳ ಮಾಹಿತಿಯನ್ನುಅಪ್ಲೋಡ್ ಮಾಡದೇಇದ್ದ ಪಕ್ಷದಲ್ಲಿ ಖಾಸಗಿ ನಿವಾಸಿಗಳ ಸಹಾಯದಿಂದತಮ್ಮ ಜಮೀನುಗಳ ಬೆಳೆ ಮಾಹಿತಿಯನ್ನುಛಾಯಚಿತ್ರದೊಂದಿಗೆ ಬೆಳೆ ಸಮೀಕ್ಷೆ ಮೊಬೈಲ್‌ಆ್ಯಪ್‌ನಲ್ಲಿಅಪ್ಲೋಡ್‌ಮಾಡಿಸುವುದು.ಖಾಸಗಿ ನಿವಾಸಿಗಳಿಂದ ಬೆಳೆ ಸಮೀಕ್ಷೆ ಪ್ರಾರಂಭ ಮತ್ತು ಪೂರ್ಣಗೊಳಿಸುವ ದಿನಾಂಕ ಮುಂಗಾರು ಹಂಗಾಮಿಗೆ-೨೪.೦೮.೨೦೨೦ ರಿಂದ೩೦.೦೯.೨೦೨೦ರವರೆಗೆ, ಹಿಂಗಾರು ಹಂಗಾಮಿಗೆ-೧೫.೧೨.೨೦೨೦ ರಿಂದ ೩೧.೦೧.೨೦೨೧ರವರೆಗೆ ಹಾಗೂ ಬೇಸಿಗೆ ಹಂಗಾಮಿಗೆ-೧೫.೦೩.೨೦೨೧ ರಿಂದ ೩೦.೦೪.೨೦೨೧ರವರೆಗೆ ಕಾಲಾವಕಾಶವಿರುತ್ತದೆ.ರೈತರು ಮೊಬೈಲ್‌ಆ್ಯಪ್ “ರೈತರ ಬೆಳೆ ಸಮೀಕ್ಷೆ-೨೦೨೦-೨೧ ಆ್ಯಪ್” ನಲ್ಲಿಛಾಯಚಿತ್ರದೊಂದಿಗೆ ನೊಂದಾಯಿಸಿಕೊಳ್ಳಬಹುದುಎAದು ಸಹಾಯಕ ಕೃಷಿ ನಿರ್ದೇಶಕರು, ಕೊಪ್ಪಳ ಇವರುಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಖಾನಾಪೂರ: ಮೈಲಾರ ಮಲ್ಲಣ್ಣಾ‌ ಪಲ್ಲಕ್ಕಿ ಉತ್ಸವ; ಈಶ್ವರ್ ಖಂಡ್ರೆ, ಬಂಡೆಪ್ಪ ಖಾಶೆಂಪುರ್ ಭಾಗಿ

ಬೀದರ್: ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಾಪೂರದ ಮೈಲಾರ ಮಲ್ಲಣ್ಣಾ (ಬಂಡೋಬಾ) ಪಲ್ಲಕ್ಕಿ ಉತ್ಸವ ಕಾರ್ಯಕ್ರಮಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷರು, ಭಾಲ್ಕಿ...

Read More

27-10-2020 10:24 PM

ಮುಕ್ತ ಮತ್ತು ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ : ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು

ಗದಗ ಅ.27 : `ಅಕ್ಟೋಬರ್ 28 ರಂದು ಕರ್ನಾಟಕ ಪಶ್ಚಿಮ ಪದವೀಧರ ಮತ ಕ್ಷೇತ್ರ ಚುನಾವಣೆಯ ಮತದಾನ ನಡೆಯಲಿದ್ದು, ಚುನಾವಣಾ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕೋವಿಡ್ ಸೋಂಕು...

Read More

27-10-2020 10:09 PM

ಮತದಾನಕ್ಕೆ ಅಡ್ಡಿಪಡಿಸದಂತೆ ಸೂಚನೆ

ಗದಗ ಅ.27 : ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರ ದ್ವೆöÊ-ವಾರ್ಷಿಕ ಚುನವಾಣೆಯ ಮತದಾನವು ಅಕ್ಟೋಬರ್ 28 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮತದಾನದಂದು...

Read More

27-10-2020 10:06 PM

ಅ.31 ರಂದು ಮಹರ್ಷಿ ವಾಲ್ಮೀಕಿ ಜಯಂತಿ

ಗದಗ ಅ.27 : ಮಹರ್ಷಿ ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಅಕ್ಟೋಬರ್ 31 ರಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಮಹರ್ಷಿ...

Read More

27-10-2020 10:05 PM

ಅ.28 ರಂದು ನರಗುಂದ ಪಟ್ಟಣದ ಸಂತೆ ರದ್ದು

ಗದಗ ಅ.27 : ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ದ್ವೆöÊ-ವಾರ್ಷಿಕ ಚುನಾವಣೆ-2020 ರ ಮತದಾನವು ಬುಧವಾರದಂದು (ಅಕ್ಟೋಬರ್ 28) ಜರುಗಲಿರುವ ಹಿನ್ನೆಲೆಯಲ್ಲಿ...

Read More

27-10-2020 10:04 PM

Read More
×E-Paperಸಾಹಿತ್ಯGeneralVideos