whatsapp facebooktwitter

ಎಸ್ ಎಸ್ ಎಲ್ ಸಿ ಪರೀಕ್ಷೆ ತಾಲೂಕಿಗೆ ಪ್ರಥಮ

ಎಸ್ ಎಸ್ ಎಲ್ ಸಿ ಪರೀಕ್ಷೆ ತಾಲೂಕಿಗೆ ಪ್ರಥಮ

12-08-2020 05:10 PM

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸ್ಥಳೀಯ ವೀರ ರಾಣಿ ಚನ್ನಮ್ಮ ಪ್ರೌಢ ಶಾಲೆಯ ವಿದ್ಯಾರ್ಥಿನಿಯಾದ ಕುಮಾರಿ ಲಕ್ಷ್ಮೀ ವಿಷ್ಣು ಕರಾಡೆ ಯವರು ಕನ್ನಡ ಮಾಧ್ಯಮ ದಲ್ಲಿ ತಾಲೂಕಿಗೆ ಪ್ರಥಮ ಸ್ಥಾನಕ್ಕೆ ಆಯ್ಕೆಯಾಗಿದ್ದು ಸವದತ್ತಿ ನಗರ ಹಾಗೂ ಶಿಕ್ಷಣ ಸಂಸ್ಥೆಗೆ ಸಂದ ಗೌರವ ವಾಗಿದೆ. ಇವಳ ಹಾಗೂ ತಂದೆ ತಾಯಿಯರಿಗೂ ಶಿಕ್ಷಣ ಸಂಸ್ಥೆಯ

Advertise
Advertise

ಸಿಬ್ಬಂದಿಗೂ ನಮ್ಮ ಹಾರ್ದಿಕ ಅಭಿನಂದನೆಗಳನ್ನು ತಿಳಿಸಿದರು ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯ ಮನೆಗೆ ಬೇಟಿ ನೀಡಿ ವಿದ್ಯಾರ್ಥಿನಿಗೆ ಸನ್ಮಾನ ಮಾಡಿದ ತಾಲೂಕಾ ಬಿಇಒ ಅರ್ಜುನ ಕಂಬೋಗಿ, ಶಿಕ್ಷಕರಾದ ಎಂ. ಎಸ್. ದೊಡ್ಡಮನಿ, ಎಂ. ಬಿ. ಹುದ್ದಾರ, ಡಾಂಗೆ ಗುರುಗಳು, ಬಿ. ಡಿ. ಕುಳ್ಳೂರ, ವಿದ್ಯಾರ್ಥಿನಿಯ ತಂದೆ ವಿಷ್ಣು ಕರಾಡೆ, ತಾಯಿ ಅನ್ನಪೂರ್ಣಾ ಉಪಸ್ಥಿತರಿದ್ದರು.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಖಾನಾಪೂರ: ಮೈಲಾರ ಮಲ್ಲಣ್ಣಾ‌ ಪಲ್ಲಕ್ಕಿ ಉತ್ಸವ; ಈಶ್ವರ್ ಖಂಡ್ರೆ, ಬಂಡೆಪ್ಪ ಖಾಶೆಂಪುರ್ ಭಾಗಿ

ಬೀದರ್: ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಾಪೂರದ ಮೈಲಾರ ಮಲ್ಲಣ್ಣಾ (ಬಂಡೋಬಾ) ಪಲ್ಲಕ್ಕಿ ಉತ್ಸವ ಕಾರ್ಯಕ್ರಮಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷರು, ಭಾಲ್ಕಿ...

Read More

27-10-2020 10:24 PM

ಮುಕ್ತ ಮತ್ತು ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ : ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು

ಗದಗ ಅ.27 : `ಅಕ್ಟೋಬರ್ 28 ರಂದು ಕರ್ನಾಟಕ ಪಶ್ಚಿಮ ಪದವೀಧರ ಮತ ಕ್ಷೇತ್ರ ಚುನಾವಣೆಯ ಮತದಾನ ನಡೆಯಲಿದ್ದು, ಚುನಾವಣಾ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕೋವಿಡ್ ಸೋಂಕು...

Read More

27-10-2020 10:09 PM

ಮತದಾನಕ್ಕೆ ಅಡ್ಡಿಪಡಿಸದಂತೆ ಸೂಚನೆ

ಗದಗ ಅ.27 : ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರ ದ್ವೆöÊ-ವಾರ್ಷಿಕ ಚುನವಾಣೆಯ ಮತದಾನವು ಅಕ್ಟೋಬರ್ 28 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮತದಾನದಂದು...

Read More

27-10-2020 10:06 PM

ಅ.31 ರಂದು ಮಹರ್ಷಿ ವಾಲ್ಮೀಕಿ ಜಯಂತಿ

ಗದಗ ಅ.27 : ಮಹರ್ಷಿ ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಅಕ್ಟೋಬರ್ 31 ರಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಮಹರ್ಷಿ...

Read More

27-10-2020 10:05 PM

ಅ.28 ರಂದು ನರಗುಂದ ಪಟ್ಟಣದ ಸಂತೆ ರದ್ದು

ಗದಗ ಅ.27 : ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ದ್ವೆöÊ-ವಾರ್ಷಿಕ ಚುನಾವಣೆ-2020 ರ ಮತದಾನವು ಬುಧವಾರದಂದು (ಅಕ್ಟೋಬರ್ 28) ಜರುಗಲಿರುವ ಹಿನ್ನೆಲೆಯಲ್ಲಿ...

Read More

27-10-2020 10:04 PM

Read More
×E-Paperಸಾಹಿತ್ಯGeneralVideos